• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 30-08-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಚೀಟ್ ಶೀಟ್: ಪ್ರಮುಖ ವಿವರಗಳು

img-icon

ದ್ವಿತೀಯ ಪಿಯುಸಿ ಚೀಟ್ ಶೀಟ್: ಪ್ರಮುಖ ವಿವರಗಳು: ಸಂಕೀರ್ಣ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರೀಕ್ಷೆಗಳಲ್ಲಿ ಉತ್ತಮ ಸ್ಕೋರ್ ಮಾಡಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು Embibe ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ದ್ವಿತೀಯ ಪಿಯುಸಿ ಚೀಟ್‌ಶೀಟ್‌ಗಳನ್ನು ಒದಗಿಸುತ್ತದೆ. ದ್ವಿತೀಯ ಪಿಯುಸಿಗೆ ಈ ಚೀಟ್‌ಶೀಟ್‌ಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಮೂಲ ಪರಿಕಲ್ಪನೆಗಳನ್ನು ಬಲಪಡಿಸಲು ಸರಿಯಾದ ಪರಿಷ್ಕರಣೆಯೊಂದಿಗೆ ಸಹಾಯ ಮಾಡುತ್ತದೆ.

ದ್ವಿತೀಯ ಪಿಯುಸಿ ಚೀಟ್ ಶೀಟ್

ವಿದ್ಯಾರ್ಥಿಗಳು ತಮ್ಮ ಕೊನೆಯ ನಿಮಿಷದ ಪುನರಾವಲೋಕನಕ್ಕೆ ಸಹಾಯವಾಗಲು ದ್ವಿತೀಯ ಪಿಯುಸಿ ಚೀಟ್ ಶೀಟ್ ಅನ್ನು ಸಂಪೂರ್ಣವಾಗಿ ಓದಬೇಕು. ಸಂಕೀರ್ಣ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲು Embibe ಎಲ್ಲಾ ವಿಷಯಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಚೀಟ್ ಶೀಟ್ ಒದಗಿಸುತ್ತದೆ. ದ್ವಿತೀಯ ಪಿಯುಸಿಗೆ ಸಂಬಂಧಿಸಿದ ಈ ಚೀಟ್ ಶೀಟ್‌ಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಪ್ರಮುಖ ಪರಿಕಲ್ಪನೆಗಳ ಪುನರಾವಲೋಕನಕ್ಕೆ ಅವರಿಗೆ ಸಹಾಯ ಮಾಡುತ್ತವೆ.

ಎನ್‌ಸಿಇಆರ್‌ಟಿ 12ನೇ ತರಗತಿಯ ಅಧ್ಯಯನ ಮಾರ್ಗದರ್ಶಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನು ಆಧರಿಸಿವೆ, ಮತ್ತು ನೀಟ್‌ (NEET), ಜೆಇಇ (JEE) ಮೇನ್ಸ್ ಮತ್ತು ಅಡ್ವಾನ್ಸ್ಡ್‌ನಂತಹ ಅನೇಕ ಇತರ ಪರೀಕ್ಷೆಗಳು ಹೆಚ್ಚಾಗಿ ದ್ವಿತೀಯ ಪಿಯುಸಿ ಪಠ್ಯಕ್ರಮವನ್ನು ಆಧರಿಸಿರುತ್ತವೆ. ಚೀಟ್‌ ಶೀಟ್‌ಗಳು ಸಂಪೂರ್ಣ ಪಠ್ಯಕ್ರಮವನ್ನು ತ್ವರಿತವಾಗಿ ಪುನರಾವಲೋಕನ ಮಾಡಲು ಅವಕಾಶ ಮಾಡಿಕೊಡುವುದರಿಂದ ಮುಖ್ಯ ಪರೀಕ್ಷೆಗಳ ಸಮಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತವೆ. ಜೊತೆಗೆ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವ ವಿಷಯಗಳಿಗೆ ಹೆಚ್ಚುವರಿ ಅಧ್ಯಯನ ಮತ್ತು ಗಮನ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತವೆ.

ದ್ವಿತೀಯ ಪಿಯುಸಿ ಪರೀಕ್ಷೆ: ಅವಲೋಕನ

ನಾವು ಇನ್ನಷ್ಟು ವಿವರಗಳನ್ನು ನೋಡುವ ಮೊದಲು, ಕೆಳಗಿನ ಕೋಷ್ಟಕದಿಂದ ದ್ವಿತೀಯ ಪಿಯುಸಿ ಪರೀಕ್ಷೆಯ ಕುರಿತು ಒಂದು ಅವಲೋಕನ ಮಾಡೋಣ:

ಮಂಡಳಿ ಹೆಸರುಪದವಿ ಪೂರ್ವ ಶಿಕ್ಷಣ ಇಲಾಖೆ
ಪರೀಕ್ಷೆ ಹೆಸರುದ್ವಿತೀಯ ಪಿಯುಸಿ
ಅಧಿಕೃತ ವೆಬ್‌ಸೈಟ್ಲಿಂಕ್

ದ್ವಿತೀಯ ಪಿಯುಸಿ ಚೀಟ್ ಶೀಟ್ 2023

ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿನ ಎಲ್ಲಾ ಟಾಪಿಕ್‌ಗಳಲ್ಲಿ ಪರಿಣತಿ ಹೊಂದಲು ದ್ವಿತೀಯ ಪಿಯುಸಿ ಚೀಟ್ ಶೀಟ್‌ಗಳನ್ನು ಬಳಸಿ ಅಧ್ಯಯನ ಮಾಡಬಹುದು. ದ್ವಿತೀಯ ಪಿಯುಸಿಯ ಈ ಚೀಟ್ ಶೀಟ್‌ಗಳು ಕಡಿಮೆ ಸಮಯದಲ್ಲಿ ಪ್ರಮುಖ ವಿಷಯಗಳ ಪುನರಾವರ್ತನೆ ಪೂರ್ಣಗೊಳಿಸಲು ಸಹಾಯ ಮಾಡುತ್ತವೆ.

ದ್ವಿತೀಯ ಪಿಯುಸಿ ಗಣಿತ ಚೀಟ್ ಶೀಟ್

ದ್ವಿತೀಯ ಪಿಯುಸಿ ಗಣಿತ ಪರೀಕ್ಷೆಗೆ ಉಪಯುಕ್ತವಾದ ಸೂತ್ರಗಳ ಚೀಟ್ ಶೀಟ್ ಅನ್ನು ಕೆಳಗೆ ನೀಡಲಾಗಿದೆ:

  • sin-1(-x) = -sin-1
  • tan-1x + cot-1x = π / 2
  • sin-1x + cos-1x = π / 2
  • cos-1(-x) = π  – cos-1 x
  • cot-1(-x) = π – cot-1x
  • ∫ xn dx = (xn + 1) / (n + 1) + C
  • ∫ ex dx = ex + C
  • ∫ ax dx = ax / ln(a) + C
  • ∫ ln(x) dx = x ln(x) – x + C
  • P(A ∩ B) = P(A) P(B | A).
  • P(A | B) = P(A ∩ B) / P(B), P(B) ≠ 0. ಆದಾಗ.
  • A + B = B + A (ಪರಿವರ್ತನೀಯ ನಿಯಮ)
  • A + (B + C) = (A + B) + C (ಸಹವರ್ತನೀಯ ನಿಯಮ)
  • (A • B )= |P| |Q| cos θ (ಅದಿಶ ಗುಣಲಬ್ಧ)
  • (A × B )= |P| |Q| sin θ (ಸದಿಶ ಗುಣಲಬ್ಧ)
  • k (A + B )= kA + kB
  • A + 0 = 0 + A (ಸಂಕಲನದ ಏಕದ)
  • sin-1(-x) = – sin-1
  • tan-1x + cot-1x = π / 2
  • sin-1x + cos-1 x = π / 2
  • cos-1(-x) = π – cos-1x
  • cot-1(-x) = π – cot-1x
  • ∫ f(x) dx = F(x) + C
  • ಘಾತ ನಿಯಮ: ∫ xn dx = (xn+1) / (n+1) + C. (ಇಲ್ಲಿ n ≠ -1)
  • ಘಾತೀಯ ನಿಯಮಗಳು: ∫ ex dx = ex + C 
  • ∫ ax dx = ax / ln(a) + C
  • ∫ ln(x) dx = x ln(x) – x + C
  • ವ್ಯುತ್ಕ್ರಮ ನಿಯಮ: ∫ (1/x) dx = ln(x)+ C 
  • ಸಂಕಲನ ನಿಯಮಗಳು:  ∫ [f(x) + g(x)] dx = ∫f(x) dx + ∫g(x) dx
  • ವ್ಯತ್ಯಾಸ ನಿಯಮಗಳು:  ∫ [f(x) – g(x)] dx = ∫f(x) dx – ∫g(x) dx
  • ∫k f(x) dx = k ∫f(x) dx, ಇಲ್ಲಿ k ಎಂಬುದು ಯಾವುದೇ ವಾಸ್ತವ ಸಂಖ್ಯೆಯಾಗಿದೆ.
  • ಭಾಗಶಃ ಅನುಕಲನ: ∫ f(x) g(x) dx = f(x) ∫ g(x) dx – ∫[d/dx f(x) ×  ∫ g(x) dx]dx
  • ∫cos x dx = sin x + C
  • ∫ sin x dx = -cos x + C
  • ∫ sec2 x dx = tan x + C
  • ∫ cosec2 x dx = -cot x + C
  • ∫ sec x tan x dx = sec x + C
  • ∫ cosec x cot x dx = – cosec x + C
  • ಒಂದು ಸಮತಲದ ಕಾರ್ಟೀಸಿಯನ್ ಸಮೀಕರಣ: lx + my + nz = d 
  • ಎರಡು ಬಿಂದುಗಳ ನಡುವಿನ ದೂರ P(x1, y1, z1) and Q(x2, y2, z2): PQ = √ ((x– x2)+ (y– y2)+ (z– z2)2

ದ್ವಿತೀಯ ಪಿಯುಸಿ ಭೌತಶಾಸ್ತ್ರ ಚೀಟ್ ಶೀಟ್

ದ್ವಿತೀಯ ಪಿಯುಸಿ ಭೌತಶಾಸ್ತ್ರ ಪರೀಕ್ಷೆಗೆ ಸಹಕಾರಿಯಾಗುವ ಪ್ರಮುಖ ಸ್ಥಿರಾಂಕಗಳು ಮತ್ತು ಸೂತ್ರಗಳನ್ನು ಒಳಗೊಂಡ ಚೀಟ್ ಶೀಟ್ ಅನ್ನು ಕೆಳಗೆ ನೀಡಲಾಗಿದೆ:

  • ಫ್ಲಾಂಕನ ಸ್ಥಿರಾಂಕ h = 6.63 × 10−34 J.s = 4.136 × 10-15 eV.s
  • ಗುರುತ್ವ ಸ್ಥಿರಾಂಕ G = 6.67×10−11 m3 kg−1 s−2
  • ಬೋಲ್ಟ್ಸ್‌ಮನ್ ನಿಯತಾಂಕ k = 1.38 × 10−23 J/K
  • ಮೋಲಾರ್ ಅನಿಲ ಸ್ಥಿರಾಂಕ R = 8.314 J/(mol K)
  • ಅವೊಗಾಡ್ರೋ ಸಂಖ್ಯೆ NA = 6.023 × 1023 mol−1
  • ಎಲೆಕ್ಟ್ರಾನ್ ಆವೇಶ e = 1.602 × 10−19 C
  • ನಿರ್ವಾತದ ವ್ಯಾಪ್ಯತೆ 0 = 8.85 × 10−12 F/m
  • ಕೂಲಂಬನ ಸ್ಥಿರಾಂಕ 1/4πε0 = 8.9875517923(14) × 109 N m2/C2
  • ಫ್ಯಾರಡೇ ಸ್ಥಿರಾಂಕ F = 96485 C/mol
  • ಎಲೆಕ್ಟ್ರಾನ್ ರಾಶಿ me = 9.1 × 10−31 kg
  • ಪ್ರೋಟಾನ್ ರಾಶಿ mp = 1.6726 × 10−27 kg
  • ನ್ಯೂಟ್ರಾನ್ ರಾಶಿ mn = 1.6749 × 10−27 kg
  • ಸ್ಟೀಫನ್ ಬೋಲ್ಟ್ಸ್‌ಮನ್ ನಿಯತಾಂಕ σ = 5.67 × 10−8 W/(m2 K4)
  • ರಿಡ್‌ಬರ್ಗ್ ಸ್ಥಿರಾಂಕ R = 1.097 × 107 m−1
  • ಬೋರ್ ಮ್ಯಾಗ್ನೆಟಾನ್ µB = 9.27 × 10−24 J/T
  • ಬೋರ್ ತ್ರಿಜ್ಯ a0 = 0.529 × 10−10 m 
  • ಮಾದರಿ ವಾತಾವರಣ atm = 1.01325 × 105 Pa
  • ವೀನ್ ಸ್ಥಾನಪಲ್ಲಟ ನಿಯತಾಂಕ b = 2.9 × 10−3 m K.
  • ಅಲೆ = ∆x ∆t ಅಲೆ = ಸರಾಸರಿ ವೇಗ ∆x = ಸ್ಥಾನಪಲ್ಲಟ ∆t = ಬೇಕಾದ ಸಮಯ.
  • Vavg = (vi + vf*)2

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಚೀಟ್ ಶೀಟ್

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಪರಿಕಲ್ಪನೆಗಳು ಮತ್ತು ರಸಾಯನಶಾಸ್ತ್ರ ಸೂತ್ರವನ್ನು ಒಳಗೊಂಡಿರುವ ಚೀಟ್‌ ಶೀಟ್‌ ಇಲ್ಲಿದೆ:

Class 12 Chemistry Cheat Sheet
ಕ್ರ.ಸಂರಾಸಾಯನಿಕ ಸಂಯುಕ್ತದ ಹೆಸರುಸೂತ್ರ
1ಅಸಿಟಿಕ್ ಆಮ್ಲ ಸೂತ್ರCH3COOH
2ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಸೂತ್ರAl(OH)3
3ಅಸಿಟೇಟ್ ಸೂತ್ರCH3COO-
4ಅಸಿಟೋನ್ ಸೂತ್ರC3H6O
5ಅಲ್ಯೂಮಿನಿಯಂ ಅಸಿಟೇಟ್ ಸೂತ್ರC6H9AlO6
6ಅಲ್ಯೂಮಿನಿಯಂ ಬ್ರೋಮೈಡ್ ಸೂತ್ರAlBr3
7ಅಲ್ಯೂಮಿನಿಯಂ ಕಾರ್ಬೋನೇಟ್ ಸೂತ್ರAl2(CO3)3
8ಅಲ್ಯೂಮಿನಿಯಂ ಕ್ಲೋರೈಡ್ ಸೂತ್ರAlCl3
9ಅಲ್ಯೂಮಿನಿಯಂ ಫ್ಲೋರೈಡ್ ಸೂತ್ರAlF3
10ಅಲ್ಯೂಮಿನಿಯಂ ಸೂತ್ರAl
11ಅಲ್ಯೂಮಿನಿಯಂ ಅಯೋಡೈಡ್ ಸೂತ್ರAlI3
12ಅಲ್ಯೂಮಿನಿಯಂ ಆಕ್ಸೈಡ್ ಸೂತ್ರAl2O3
13ಅಲ್ಯೂಮಿನಿಯಂ ಫಾಸ್ಫೇಟ್ ಸೂತ್ರAlPO4
14ಅಮೈನೋ ಆಮ್ಲ ಸೂತ್ರH2NCHRCOOH
15ಅಮೋನಿಯಾ ಸೂತ್ರNH3
16ಅಮೋನಿಯಂ ಡೈಕ್ರೋಮೇಟ್ ಸೂತ್ರCr2H8N2O7
17ಅಮೋನಿಯಂ ಅಸಿಟೇಟ್ ಸೂತ್ರC2H3O2NH4
18ಅಮೋನಿಯಂ ಬೈಕಾರ್ಬನೇಟ್ ಸೂತ್ರNH4HCO3
19ಅಮೋನಿಯಂ ಬ್ರೋಮೈಡ್ ಸೂತ್ರNH4Br
20ಅಮೋನಿಯಂ ಕಾರ್ಬೋನೇಟ್ ಸೂತ್ರ(NH4)2CO3
21ಅಮೋನಿಯಂ ಕ್ಲೋರೈಡ್ ಸೂತ್ರNH4Cl
22ಅಮೋನಿಯಂ ಹೈಡ್ರಾಕ್ಸೈಡ್ ಸೂತ್ರNH4OH
23ಅಮೋನಿಯಂ ಅಯೋಡೈಡ್ ಸೂತ್ರNH4I
24ಅಮೋನಿಯಂ ನೈಟ್ರೇಟ್ ಸೂತ್ರNH4NO3
25ಅಲ್ಯೂಮಿನಿಯಂ ಸಲ್ಫೈಡ್ ಸೂತ್ರAl2S3
26ಅಮೋನಿಯಂ ನೈಟ್ರೈಟ್ ಸೂತ್ರNH4NO2
27ಅಮೋನಿಯಂ ಆಕ್ಸೈಡ್ ಸೂತ್ರ(NH4)2O
28ಅಮೋನಿಯಂ ಫಾಸ್ಫೇಟ್ ಸೂತ್ರ(NH4)3PO4
29ಅಮೋನಿಯಂ ಸಲ್ಫೇಟ್ ಸೂತ್ರ(NH4)2SO4
30ಅಮೋನಿಯಂ ಸಲ್ಫೈಡ್ ಸೂತ್ರ(NH4)2S

ದ್ವಿತೀಯ ಪಿಯುಸಿ ಜೀವಶಾಸ್ತ್ರ ಚೀಟ್ ಶೀಟ್

ದ್ವಿತೀಯ ಪಿಯುಸಿ ಜೀವಶಾಸ್ತ್ರ ಪರೀಕ್ಷೆಗೆ ಸಹಕಾರಿಯಾಗಬಲ್ಲ ಚೀಟ್ ಶೀಟ್ ಇಲ್ಲಿದೆ:

  • ಸಂತಾನೋತ್ಪತ್ತಿಯಲ್ಲಿ ಎರಡು ವಿಧಗಳಿವೆ – ಅಲೈಂಗಿಕ ಮತ್ತು ಲೈಂಗಿಕ ಸಂತಾನೋತ್ಪತ್ತಿ.
  • ಹೂವು ಸಾಮಾನ್ಯವಾಗಿ ತೊಟ್ಟು, ಪತ್ರಕಗಳು, ದಳಗಳು, ಪುಷ್ಪಪಾತ್ರೆ, ಕೇಸರ ಮತ್ತು ಗರ್ಭ ಕುಸುಮಗಳನ್ನು ಒಳಗೊಂಡಿರುತ್ತದೆ.
  • ಸಂತಾನೋತ್ಪತ್ತಿಯು ತಮ್ಮ ಪೋಷಕರಿಗೆ ತಳೀಯವಾಗಿ ಹೋಲುವ ಮಕ್ಕಳಿಗೆ ಜನ್ಮ ನೀಡುವ ಪ್ರಕ್ರಿಯೆಯಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ, ಮಾನವ ಸಂತಾನೋತ್ಪತ್ತಿಯು ಲೈಂಗಿಕ ಪ್ರಕ್ರಿಯೆಯಾಗಿದ್ದು ಅದು ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಆಂತರಿಕ ಫಲೀಕರಣದ ಅಗತ್ಯವಿರುತ್ತದೆ.
  • ಅಣುವಿನ ಎಕ್ಸ್-ರೇ ಸ್ಫಟಿಕಶಾಸ್ತ್ರದ ಆಧಾರದ ಮೇಲೆ, ವ್ಯಾಟ್ಸನ್ ಮತ್ತು ಕ್ರಿಕ್ ಡಿಎನ್ಎಗೆ ಡಬಲ್-ಹೆಲಿಕಲ್ ಮಾದರಿಯನ್ನು ಸೂಚಿಸಿದ ಮೊದಲ ಸಂಶೋಧಕರು.
  • ಜೈವಿಕ ತಂತ್ರಜ್ಞಾನವು ಜೀವಶಾಸ್ತ್ರದ ಒಂದು ವಿಶಾಲ ವ್ಯಾಪ್ತಿಯ ಕ್ಷೇತ್ರವಾಗಿದೆ. ಜೈವಿಕ ತಂತ್ರಜ್ಞಾನದಲ್ಲಿ ಜೀವಿಗಳು ಮತ್ತು ಅವುಗಳ ಭಾಗಗಳನ್ನು ಉತ್ಪನ್ನ ಅಭಿವೃದ್ಧಿ, ಮಾರ್ಪಾಡು ಮತ್ತು ಉತ್ಪಾದನೆಯಲ್ಲಿ ಬಳಸಲಾಗುತ್ತದೆ.
  • ಪರಿಸರ ವಿಜ್ಞಾನವು ಜೀವಶಾಸ್ತ್ರದ ಒಂದು ಉಪಕ್ಷೇತ್ರವಾಗಿದ್ದು ಅದು ಜೀವಿಗಳು ಮತ್ತು ಅವುಗಳ ಪರಿಸರದ ನಡುವಿನ ಪರಸ್ಪರ ಕ್ರಿಯೆಗಳನ್ನು ವಿಶ್ಲೇಷಿಸುತ್ತದೆ.
  • ಮಾನವ ಜನಸಂಖ್ಯೆಯ ಹೆಚ್ಚಳದಿಂದಾಗಿ ಆಹಾರ, ಬಟ್ಟೆ, ವಸತಿ, ಗ್ಯಾಸೋಲಿನ್, ವಾಹನಗಳು ಮತ್ತು ಇತರ ಸರಕುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಎಲ್ಲಾ ಬೇಡಿಕೆಗಳಿಂದ ಭೂಮಿ, ನೀರು, ಗಾಳಿ ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಉಂಟಾಗುವ ಒತ್ತಡವು ಮಾಲಿನ್ಯ, ಪರಿಸರ ಅವನತಿ, ಜೈವಿಕ ವೈವಿಧ್ಯತೆಯ ನಷ್ಟ ಮತ್ತು ಇತರ ಪರಿಸರದ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.

ದ್ವಿತೀಯ ಪಿಯುಸಿ ಚೀಟ್ ಶೀಟ್ ಬಗ್ಗೆ ಪದೇಪದೇ ಕೇಳಲಾಗುವ ಪ್ರಶ್ನೆಗಳು( FAQs)

ದ್ವಿತೀಯ ಪಿಯುಸಿ ಚೀಟ್ ಶೀಟ್‌ ಕುರಿತಾಗಿ ಪದೇ ಪದೇ ಕೇಳಲಾಗುವ ಕೆಲವು ಪ್ರಶ್ನೆಗಳು ಇಲ್ಲಿವೆ.

ಪ್ರ. 1: ದ್ವಿತೀಯ ಪಿಯುಸಿಯ ಗಣಿತದ ಚೀಟ್ ಶೀಟ್ ನನಗೆ ಎಲ್ಲಿ ಸಿಗುತ್ತದೆ?

ಉತ್ತರ: ವಿದ್ಯಾರ್ಥಿಗಳು Embibeನಲ್ಲಿ ದ್ವಿತೀಯ ಪಿಯುಸಿ ಗಣಿತದ ಚೀಟ್ ಶೀಟ್ ಪಡೆಯಬಹುದು.

ಪ್ರ. 2: ದ್ವಿತೀಯ ಪಿಯುಸಿ ಭೌತಶಾಸ್ತ್ರದ ಫಾರ್ಮುಲಾ ಚೀಟ್ ಶೀಟ್ ನನಗೆ ಎಲ್ಲಿ ಸಿಗುತ್ತದೆ?

ಉತ್ತರ: ವಿದ್ಯಾರ್ಥಿಗಳಿಗೆ Embibe ನಲ್ಲಿ ದ್ವಿತೀಯ ಪಿಯುಸಿ ಭೌತಶಾಸ್ತ್ರದ ಸೂತ್ರಗಳ ಚೀಟ್ ಶೀಟ್ ದೊರೆಯುತ್ತದೆ.

ಪ್ರ. 3: ನಾನು Embibeನಲ್ಲಿ ದ್ವಿತೀಯ ಪಿಯುಸಿ ಚೀಟ್ ಶೀಟ್ ಹುಡುಕಬಹುದೇ?

ಉತ್ತರ: ವಿದ್ಯಾರ್ಥಿಗಳು Embibe ನಲ್ಲಿ ದ್ವಿತೀಯ ಪಿಯುಸಿ ವಿಷಯಗಳಿಗೆ ಸಂಬಂಧಿಸಿದ ಹೆಚ್ಚಿನ ಚೀಟ್ ಶೀಟ್‌ಗಳನ್ನು ಪಡೆಯಬಹುದು.

ಪ್ರ. 4: ನಾನು ದ್ವಿತಿಯ ಪರೀಕ್ಷೆಗಳಿಗೆ NCERT ಪಠ್ಯಪುಸ್ತಕಗಳಿಂದ ಅಧ್ಯಯನ ಮಾಡಬಹುದೇ?

ಉತ್ತರ: ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ತಮ್ಮ ಪ್ರಾಥಮಿಕ ಅಧ್ಯಯನ ವಸ್ತುವಾಗಿ NCERT ಪಠ್ಯಪುಸ್ತಕಗಳನ್ನು ಬಳಸಬೇಕು.

ಪ್ರ. 5: ದ್ವಿತೀಯ ಪಿಯುಸಿ ಅರ್ಥಶಾಸ್ತ್ರದ ಸೂತ್ರಗಳು Embibe ನಲ್ಲಿ ಲಭ್ಯವಿದೆಯೇ?

ಉತ್ತರ: ಹೌದು, ದ್ವಿತೀಯ ಪಿಯುಸಿ ಅರ್ಥಶಾಸ್ತ್ರದ ಸೂತ್ರಗಳು Embibe ನಲ್ಲಿ ಲಭ್ಯವಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಚೀಟ್ ಶೀಟ್: ಪ್ರಮುಖ ವಿವರಗಳು” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ